ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಕಾರ್ಯಕ್ಷೇತ್ರದಲ್ಲಿ ನಿಮ್ಮ ಕೆಲಸಗಳು ಸುಗಮವಾಗಿ ನಡೆಯಲಿದೆ. ಬಾಕಿ ಹಣ ಪಾವತಿಯಾಗುವುದರಿಂದ ಮನಸ್ಸಿಗೆ ಸಂತಸವಾಗಲಿದೆ. ಆದರೆ ಸಾಂಸಾರಿಕವಾಗಿ ಸಂಗಾತಿಯೊಂದಿಗಿನ ಮನಸ್ತಾಪ ಮನೆಯ ನೆಮ್ಮದಿ ಹಾಳುಮಾಡಲಿದೆ. ದೇವತಾ ಪ್ರಾರ್ಥನೆ ಮಾಡಿ.ವೃಷಭ: ದೇವರಲ್ಲಿ ಬೇಡಿದ್ದೊಂದೂ ನಡೆಯುತ್ತಿಲ್ಲ ಎಂಬ ನಿರಾಸೆ ಕಾಡಬಹುದು. ಪ್ರೀತಿ ಪಾತ್ರರ ಮಾತುಗಳು ಮನಸ್ಸಿಗೆ ಸಾಂತ್ವನ ನೀಡಬಹುದು. ನೆರೆಹೊರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಿಲ್ಲ. ಇಷ್ಟ ಭೋಜನ ಸವಿಯುವ ಯೋಗವಿದೆ.ಮಿಥುನ: ಬೇಡದ ವಿಚಾರಗಳಿಗೆ