ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಬದಲಾವಣೆಗೆ ಮನಸ್ಸು ಹಾತೊರೆಯಲಿದೆ. ಕೌಟುಂಬಿಕವಾಗಿ ಸಂಗಾತಿಯ ಅತಿಯಾದ ಕಾಳಜಿಯೇ ಕಿರಿ ಕಿರಿ ಉಂಟು ಮಾಡಲಿದೆ. ಪ್ರೀತಿ ಪಾತ್ರರನ್ನು ಭೇಟಿ ಮಾಡಲಾಗದೇ ಮನಸ್ಸಿಗೆ ಬೇಸರವಾಗಲಿದೆ. ದೇವತಾ ಪ್ರಾರ್ಥನೆಯಿಂದ ನೆಮ್ಮದಿ.ವೃಷಭ: ಉನ್ನತ ಸ್ಥಾನ ಮಾನ ಪಡೆಯಬೇಕೆಂಬ ನಿಮ್ಮ ಬಹುದಿನಗಳ ಕನಸಿಗೆ ಸ್ವಲ್ಪದರಲ್ಲೇ ಅಡ್ಡಿ ಎದುರಾಗಲಿದೆ. ಇದರಿಂದ ನಿರಾಸೆಯಾಗಬಹುದು. ನಿರುದ್ಯೋಗಿಗಳಿಗೆ ಸ್ವ ಉದ್ಯೋಗದಿಂದ ಲಾಭ ಸಿಗಲಿದೆ. ವೈವಾಹಿಕ ಮಾತುಕತೆಗಳಲ್ಲಿ ಮುನ್ನಡೆ ಸಿಗಲಿದೆ.ಮಿಥುನ: ಸಮಯಕ್ಕೆ