ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಮಾನ ಹಾನಿಯಾಗುವಂತಹ ಪ್ರಸಂಗಗಳು ಎದುರಾದೀತು. ತಾಳ್ಮೆ, ಸಂಯಮದಿಂದ ನಡೆದುಕೊಳ್ಳಿ. ಆರ್ಥಿಕವಾಗಿ ಕಷ್ಟನಷ್ಟಗಳಿಗೆ ಇಂದೇ ಸಿದ್ಧರಾಗಿ. ಕೆಳ ಹಂತದ ನೌಕರರಿಗೆ ಬಡ್ತಿ ಯೋಗವಿದೆ. ಆಪ್ತರಿಂದ ದೂರವಾದ ನೋವು ಕಾಡಲಿದೆ. ಚಿಂತೆ ಮಾಡಬೇಡಿ.ವೃಷಭ: ಷೇರು ಬಂಡವಾಳ ಹೂಡಿಕೆ ಮಾಡಿದವರಿಗೆ ಲಾಭ ಸಿಗುವ ಸಾಧ್ಯತೆಯಿದೆ. ನಾನಾ ಮೂಲಗಳಿಂದ ಆದಾಯ ಹರಿದುಬರುವುದರಿಂದ ಹಣಕಾಸಿಗೆ ತೊಂದರೆಯಿರದು. ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳಿ. ದುಡುಕಿನ ವರ್ತನೆ ಬೇಡ.ಮಿಥುನ: ಮನೆಯಲ್ಲಿ