ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ದೇವತಾ ಕಾರ್ಯಗಳಿಗಾಗಿ ಧನವಿನಿಯೋಗ ಮಾಡಲಿದ್ದೀರಿ. ಹೊಸ ಕೆಲಸಗಳಲ್ಲಿ ಉತ್ಸಾಹ ಮೂಡಲಿದೆ. ಆದರೆ ಅನೇಕ ಜವಾಬ್ಧಾರಿಗಳನ್ನು ಏಕಕಾಲಕ್ಕೆ ಹೆಗಲ ಮೇಲೆ ಹೊತ್ತುಕೊಂಡು ಗೊಂದಲಕ್ಕೊಳಗಾಗಬೇಡಿ. ತಾಳ್ಮೆ, ಸಂಯಮದಿಂದ ಮುಂದುವರಿಯಿರಿ.ವೃಷಭ: ದೈವಾನುಗ್ರಹವಿಲ್ಲದೇ ಯಾವುದೇ ಕೆಲಸವೂ ಮುಂದುವರಿಯದು. ಯಾವುದೇ ಹೊಸ ಯೋಜನೆಗೆ ಕೈ ಹಾಕುವ ಮುನ್ನ ಕುಲದೇವರ ಪ್ರಾರ್ಥನೆ ಮಾಡಿ. ನಿರುದ್ಯೋಗಿಗಳು ಉದ್ಯೋಗ ಭಾಗ್ಯ ಹೊಂದಲಿದ್ದಾರೆ. ಸರಕಾರಿ ಕೆಲಸದವರಿಗೆ ಕಾರ್ಯದೊತ್ತಡವಿರಲಿದೆ.ಮಿಥುನ: ಸರಕಾರಿ ಕೆಲಸಗಳಿಗಾಗಿ ಓಡಾಟ