ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಕೌಟುಂಬಿಕವಾಗಿ ಆಗಾಗ ಹೊಸ ಹೊಸ ಸಮಸ್ಯೆಗಳು ಕಂಡುಬಂದೀತು. ಕೊಂಚ ತಾಳ್ಮೆಯಿಂದ ಎಲ್ಲವನ್ನೂ ನಿಭಾಯಿಸಬೇಕಾಗುತ್ತದೆ. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗಬಹುದು.ವೃಷಭ: ಸಂಚಾರದಿಂದ ಕಾರ್ಯ ಸಾಧನೆಯಾಗುವುದು. ಆರೋಗ್ಯದಲ್ಲಿ ಏರುಪೇರಾದೀತು, ಎಚ್ಚರಿಕೆ ಅಗತ್ಯ. ಕ್ರಯ ವಿಕ್ರಯ ವ್ಯವಹಾರಗಳಿಂದ ಲಾಭ ಕಂಡುಬರಲಿದೆ. ಅವಿವಾಹಿತರಿಗೆ ವೈವಾಹಿಕ ಸಂಬಂಧಗಳು ಕೂಡಿಬರಲಿವೆ. ದೇವತಾ ಪ್ರಾರ್ಥನೆ ಮಾಡಿ.ಮಿಥುನ: ವ್ಯಾಪಾರ, ವ್ಯವಹಾರ ಕುದುರಿಸಲು ದೂರ ಸಂಚಾರ ಮಾಡಬೇಕಾಗಿ