ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಶತ್ರುಕಾಟದಿಂದ ಬೇಸತ್ತು ಹೋಗಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ನಿಮಗೆ ಅಡ್ಡಿಯಾಗುವವರನ್ನು ನಾಜೂಕಾಗಿ ನಿಭಾಯಿಸಿ. ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಪ್ರಶಂಸೆ ಸಿಗಲಿದೆ. ಕೃಷಿಕರಿಗೆ ಆದಾಯದ ಕೊರತೆ ಕಾಡಲಿದೆ. ತಾಳ್ಮೆಯಿರಲಿ.ವೃಷಭ: ಕಷ್ಟದ ಸಮಯದಲ್ಲಿ ಮಿತ್ರರ ಹಿತ ವಚನ ಮನಸ್ಸಿಗೆ ಸಮಾಧಾನ ಕೊಡಲಿದೆ. ಮಹಿಳೆಯರಿಗೆ ಪ್ರೀತಿ ಪಾತ್ರರನ್ನು ಕೂಡುವ ಯೋಗ. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ಕಾರ್ಯನಿಮಿತ್ತ ಕಿರು ಓಡಾಟ ನಡೆಸಲಿದೆ.ಮಿಥುನ: ಹೊಸ ವಸ್ತ್ರಾಭರಣ ಖರೀದಿಗೆ