ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನಿಮ್ಮ ಪರಿಶ್ರಮ ಪರಿಣಾಮ ನಿಮಗೆ ವೃತ್ತಿರಂಗದಲ್ಲಿ ಏಳಿಗೆ ಸಿಗಲಿದೆ. ಆದರೆ ಮೇಲಧಿಕಾರಿಗಳ ಅಸಹಕಾರ ಅಸಹನೆ ತಂದೀತು. ಸಾಂಸಾರಿಕವಾಗಿ ಸಣ್ಣ ಪುಟ್ಟ ಸಮಸ್ಯೆಗಳು ಕಂಡುಬಂದೀತು. ತಾಳ್ಮೆಯಿಂದ ನಿಭಾಯಿಸಿಕೊಳ್ಳಬೇಕಾಗುತ್ತದೆ.ವೃಷಭ: ಆಕಸ್ಮಿಕವಾಗಿ ದೂರ ಸಂಚಾರ ಮಾಡಬೇಕಾಗಿ ಬರಲಿದೆ. ದೇಹಾರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರಾದರೂ ಉದಾಸೀನತೆ ಸಲ್ಲದು. ದೈವಾನುಗ್ರಹದಿಂದ ಅಂದುಕೊಂಡ ಕೆಲಸ ಪೂರ್ತಿ ಮಾಡಲಿದ್ದೀರಿ. ಚಿಂತೆ ಬೇಡ.ಮಿಥುನ: ಅನಿರೀಕ್ಷಿತವಾಗಿ ನಿಮ್ಮ ಕಾರ್ಯ ಸಾಧನೆಯಾಗಲಿದೆ. ಅಪರಿಚಿತರಿಂದ