ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಒಣ ಪ್ರತಿಷ್ಠೆ ಬದಿಗಿಟ್ಟು ಕೆಲಸದತ್ತ ಗಮನಕೊಡುವುದು ಉತ್ತಮ. ಬಂಧು ಮಿತ್ರರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ನೂತನ ವೃತ್ತಿ ಜೀವನ ಆರಂಭಿಸಲು ಸಕಾಲ. ಕಿರು ಸಂಚಾರ ಮಾಡಲಿದ್ದೀರಿ.ವೃಷಭ: ವೈಯಕ್ತಿಕವಾಗಿ ನಿಮ್ಮ ಖುಷಿ ಬಯಸುವವರಿಗೆ ನೋವುಂಟು ಮಾಡುವ ಕೆಲಸ ಮಾಡಬೇಡಿ. ಆದಾಯ ವೃದ್ಧಿಗೆ ದಾರಿಗಳನ್ನು ಕಂಡುಕೊಳ್ಳಲಿದ್ದೀರಿ. ಮಾನಸಿಕವಾಗಿ ನೆಮ್ಮದಿ ಪಡೆಯುವುದು ನಿಮ್ಮ ಕೈಯಲ್ಲೇ ಇದೆ. ತಾಳ್ಮೆಯಿರಲಿ.ಮಿಥುನ: ಆತ್ಮೀಯರೊಂದಿಗಿನ ಮಾತುಕತೆ ನಿಮ್ಮ