ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನಿಮ್ಮ ಮನದಿಂಗಿತ ಪೂರೈಸಲು ಯಾವುದೇ ಹಂತಕ್ಕೆ ಹೋಗಲೂ ಸಿದ್ಧರಿರುತ್ತೀರಿ. ಸಾಂಸಾರಿಕವಾಗಿ ಪತ್ನಿಯೊಂದಿಗೆ ಮಾತಿಗಿಂತ ಮೌನವೇ ಲೇಸು. ಮನೆಗೆ ಅತಿಥಿಗಳ ಆಗಮನದ ಸಾಧ್ಯತೆಯಿದೆ.ವೃಷಭ: ನಿಮ್ಮ ಕಳೆದು ಹೋದ ವಸ್ತುಗಳು ತಾನಾಗಿಯೇ ಮರಳಿ ಕೈಸೇರುವ ಯೋಗವಿದೆ. ಇಷ್ಟಮಿತ್ರರೊಂದಿಗೆ ಭೋಜನ, ಕಿರು ಪ್ರವಾಸ ಇತ್ಯಾದಿ ಸಂಭವವಿದೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು.ಮಿಥುನ: ನಿಮ್ಮ ಪರೋಪಕಾರಿ ಗುಣ ಮಿತ್ರ ವರ್ಗದವರಿಂದ ಪ್ರಶಂಸೆಗೊಳಗಾಗಲಿದೆ. ಗೃಹೋಪಯೋಗಿ ವಸ್ತುಗಳ