ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನೀವು ಉದ್ದೇಶಿಸಿದ ಕೆಲಸ ಪೂರ್ತಿಯಾಗಬೇಕಾದರೆ ಕೆಲವೊಂದು ಅಡೆತಡೆ ದಾಟಬೇಕಾಗುತ್ತದೆ. ಬೇರೆಯವರ ಕಷ್ಟಕ್ಕೆ ಸಾಥ್ ಕೊಡಲಿದ್ದೀರಿ. ನಿಮ್ಮ ಮನಸ್ಸಿನ ಮಾತುಗಳನ್ನು ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳುವಿರಿ.ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರುವ ನಿಮ್ಮ ಕನಸು ಸದ್ಯದಲ್ಲೇ ನನಸಾಗಲಿದೆ. ನಿರುದ್ಯೋಗಿಗಳು ಉದ್ಯೋಗ ಸಂಬಂಧವಾಗಿ ಸಮಸ್ಯೆಗಳಿಗೆ ಶನಿದೇವರ ಪೂಜೆ ಮಾಡುವುದು ಉತ್ತಮ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.ಮಿಥುನ: ಬೇರೆಯವರ ಕಷ್ಟದಲ್ಲಿ ಸಮಭಾಗಿಯಾಗಲು ಹೋಗಿ ನೀವೇ ತೊಂದರೆಗೆ