ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ನಿಮ್ಮ ಪ್ರೀತಿ ಪಾತ್ರರು ನೀಡುವ ಉಡುಗೊರೆಯಿಂದ ಸಂತುಷ್ಟರಾಗಲಿದ್ದೀರಿ. ಇಷ್ಟಮಿತ್ರರೊಂದಿಗೆ ಇಷ್ಟಭೋಜನ ಮಾಡುವ ಯೋಗ ನಿಮ್ಮದಾಗುವುದು. ಹಣಕಾಸಿನ ಖರ್ಚು ವೆಚ್ಚದ ಬಗ್ಗೆ ನಿಗಾ ಇರಲಿ. ತಾಳ್ಮೆ ಅಗತ್ಯ.ವೃಷಭ: ಅಂದುಕೊಂಡ ಕೆಲಸವಾಗದ ಅಸಹನೆಯನ್ನು ಪ್ರೀತಿ ಪಾತ್ರರ ಮೇಲೆ ತೋರಿಸುವುದರಿಂದ ಭಿನ್ನಾಭಿಪ್ರಾಯಗಳಾಗಬಹದು. ತಾಳ್ಮೆ ಸಂಯಮ ಅಗತ್ಯ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಲಿದ್ದೀರಿ.ಮಿಥುನ: ಅನ್ಯರ ಮೇಲೆ ಅತಿಯಾದ ಅವಲಂಬನೆ ಒಳ್ಳೆಯದಲ್ಲ. ನಿಮ್ಮ ವೃತ್ತಿರಂಗದಲ್ಲಿ