ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನಿಮ್ಮೊಳಗಿನ ದ್ವಂದ್ವ ಭಾವನೆಗಳಿಗೆ ಉತ್ತರ ಕಂಡುಕೊಳ್ಳುವ ಸಮಯವಿದು. ಆರ್ಥಿಕವಾಗಿ ಅನಿರೀಕ್ಷಿತ ಖರ್ಚು ವೆಚ್ಚಗಳಿಗೆ ಸಿದ್ಧರಾಗಿ. ವ್ಯಾವಹಾರಿಕವಾಗಿ ಮುನ್ನಡೆ ಕಂಡುಬರುವುದು. ಹಿತಶತ್ರುಗಳಿಂದ ಪಾರಾಗಲಿದ್ದೀರಿ.ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಅಡೆತಡೆಗಳನ್ನು ನಿವಾರಿಸಿಕೊಂಡು ಮುಂದುವರಿಯುವ ಸವಾಲು ಎದುರಾಗಲಿದೆ. ಕ್ರಿಯಾತ್ಮಕ ಯೋಚನೆಗಳಿಗೆ ಬೆಲೆ ಸಿಗಲಿದೆ. ಕಳೆದು ಹೋದ ವಸ್ತುಗಳಿಗೆ ಹುಡುಕಾಟ ನಡೆಸಲಿದ್ದೀರಿ.ಮಿಥುನ: ಹಿಂದೆ ಮಾಡಿದ ತಪ್ಪುಗಳು ನೆನಪಿಗೆ ಬಂದು ಮಾನಸಿಕವಾಗಿ ಬೇಸರಕ್ಕೊಳಗಾಗಲಿದ್ದೀರಿ. ಸಂಗಾತಿಯ ಸಾಂತ್ವನ ಹಿತ