ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನೀವು ಇಷ್ಟಪಡುವ ವ್ಯಕ್ತಿಗಳಾಗಿ ಕೆಲವೊಂದು ತ್ಯಾಗ ಮಾಡಲು ಸಿದ್ಧರಾಗುತ್ತೀರಿ. ಮಾತಿನ ಮೇಲೆ ನಿಗಾ ಇರಲಿ. ಬೇರೆಯವರ ಮನಸ್ಸು ಗೆಲ್ಲುವ ಪ್ರಯತ್ನ ಮಾಡಲಿದ್ದೀರಿ. ಕೌಟುಂಬಿಕವಾಗಿ ಹೊಣೆಗಾರಿಕೆ ಹೆಚ್ಚಲಿದೆ.ವೃಷಭ: ವೃತ್ತಿರಂಗದಲ್ಲಿ ನಿಮ್ಮ ಹಿಂದಿನ ಪರಿಶ್ರಮಗಳು ಫಲಗೂಡಲಿವೆ. ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಒದಗಿಬರಲಿವೆ. ವ್ಯಾಪಾರಿ ವರ್ಗದವರಿಗೆ ಹಿತಶತ್ರುಗಳ ಕಾಟ ಕಂಡುಬರಲಿದೆ. ಎಚ್ಚರಿಕೆಯಿರಲಿ.ಮಿಥುನ: ನಿಮ್ಮ ನಿಜವಾದ ಮಿತ್ರರು ಯಾರು ಎಂದು ಅರಿಯುವ