ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಪ್ರೀತಿ ಪಾತ್ರರ ಮನಸ್ಸು ಗೆಲ್ಲುವ ಪ್ರಯತ್ನ ಮಾಡಲಿದ್ದೀರಿ. ವೃತ್ತಿರಂಗದಲ್ಲಿ ಏಕತಾನತೆಯಿಂದ ಮನಸ್ಸಿಗೆ ಬೇಸರವಾದೀತು. ನಿರುದ್ಯೋಗಿಗಳ ಉದ್ಯೋಗ ಬೇಟೆಗೆ ಫಲ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.ವೃಷಭ: ಇಂದು ಶುಭ ಸಮಾಚಾರವೊಂದನ್ನು ಕೇಳಲಿದ್ದೀರಿ. ಮನಸ್ಸಿಗೆ ಉಲ್ಲಾಸವಾಗಲಿದ್ದು, ಚುರುಕಿನಿಂದ ಕೆಲಸ ಕಾರ್ಯ ಮಾಡಲಿದ್ದೀರಿ. ಚಾಕು, ಚೂರಿ ಮುಂತಾದ ಆಯುಧಗಳಿಂದ ತೊಂದರೆಯಾದೀತು. ತಾಳ್ಮೆ, ಸಂಯಮವಿರಲಿ.ಮಿಥುನ: ನೆರೆಹೊರೆಯವರಿಂದ ನಿಮ್ಮ ಗುಟ್ಟು ಬಚ್ಚಿಟ್ಟುಕೊಳ್ಳಲು ಹೆಣಗಾಡಲಿದ್ದೀರಿ. ಸಂಗಾತಿಯ