ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಪರರ ನಿಂದನೆಯಿಂದ ಮನಸ್ಸಿನ ಸಂತೋಷ ಹಾಳುಮಾಡಿಕೊಳ್ಳಬೇಡಿ. ಇಷ್ಟಭೋಜನ ಪ್ರಾಪ್ತಿಯಾಗಲಿದ್ದು, ನಾಲಿಗೆ ಚಪಲಕ್ಕೆ ಕಡಿವಾಣವಿರಲಿ. ಪ್ರೀತಿ ಪಾತ್ರರ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ದೇವತಾ ಪ್ರಾರ್ಥನೆ ಮಾಡಲಿದ್ದೀರಿ.ವೃಷಭ: ಬಹುದಿನಗಳಿಂದ ಭೇಟಿಯಾಗಬೇಕೆಂದುಕೊಂಡಿದ್ದ ವ್ಯಕ್ತಿಗಳು ಅನಿರೀಕ್ಷಿತ ರೀತಿಯಲ್ಲಿ ಸಿಗಲಿದ್ದಾರೆ. ಕಳೆದು ಹೋದ ಕಾಲದ ಬಗ್ಗೆ ಚಿಂತಿಸಿ ಫಲವಿಲ್ಲ. ವ್ಯಾಪಾರಿಗಳು ಧನ ಲಾಭ ಹೆಚ್ಚಿಸಲು ನಾನಾ ಮಾರ್ಗಕಂಡುಕೊಳ್ಳಲಿದ್ದಾರೆ.ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚುವರಿ ಹೊಣೆಗಾರಿಕೆ ಹೆಗಲಿಗೇರಲಿವೆ. ಕ್ರಿಯಾತ್ಮಕ