ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಸಂಗಾತಿಯ ಕೆಲವೊಂದು ಸಲಹೆಗಳು ನಿಮಗೆ ಕಿರಿ ಕಿರಿಯೆನಿಸೀತು. ಅತಿಯಾಗಿ ಇನ್ನೊಬ್ಬ ವಿಚಾರದಲ್ಲಿ ಇಣುಕುವುದೂ ಒಳ್ಳೆಯದಲ್ಲ. ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಲಿದ್ದೀರಿ. ತಾಳ್ಮೆಯಿರಲಿ.ವೃಷಭ: ನಿಮ್ಮ ಮಾತಿನಿಂದಲೇ ಇತರರ ನಿಷ್ಠುರಕ್ಕೆ ಕಾರಣವಾಗುವ ಪ್ರಸಂಗಗಳು ಎದುರಾದೀತು. ಮಾನಸಿಕವಾಗಿ ಇಲ್ಲದ ವಿಚಾರಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಮಹಿಳೆಯರಿಗೆ ಪಾರಂಪರಿಕ ವಸ್ತುಗಳನ್ನು ಜೋಪಾನ ಮಾಡುವ ಹೊಣೆಯಿರಲಿದೆ.ಮಿಥುನ: ಬಹಳ ದಿನಗಳ ನಂತರ ಇಷ್ಟಮಿತ್ರರನ್ನು ಕೂಡುವ ಯೋಗ. ನಾಲಿಗೆ ಚಪಲಕ್ಕೆ