ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಉದ್ಯೋಗ ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಆದರೆ ಸರಕಾರಿ ಕೆಲಸಗಳಲ್ಲಿ ವಂಚನೆಗೊಳಗಾಗದಂತೆ ಎಚ್ಚರಿಕೆ ವಹಿಸಬೇಕು. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ದಿನದಂತ್ಯಕ್ಕೆ ನೆಮ್ಮದಿ.ವೃಷಭ: ನಿಮ್ಮ ಹಳೆಯ ತಪ್ಪುಗಳನ್ನು ನೆನೆಯುತ್ತಾ ಪಶ್ಚಾತ್ತಾಪ ಪಡುವುದರಲ್ಲಿ ಅರ್ಥವಿಲ್ಲ. ನಿಮ್ಮ ಕೆಲವೊಂದು ನಿರ್ಧಾರಗಳು ಆಪ್ತರಿಗೆ ಅಸಮಾಧಾನ ತಂದೀತು. ಮಾತಿನ ಮೇಲೆ ತಾಳ್ಮೆ, ಸಂಯಮವಿರಲಿ.ಮಿಥುನ: ಬೇರೆಯವರಿಗೆ ನೋವಾಗದಂತೆ ನೀವು ಕೈಗೊಳ್ಳುವ ಕೆಲಸ, ನಿರ್ಧಾರಗಳು ಕೆಲವೊಮ್ಮೆ