ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಕೆಲವೊಂದು ವಿಚಾರದಲ್ಲಿ ತಾಳ್ಮೆಯೇ ನಿಮ್ಮ ಮಂತ್ರವಾಗಲಿ. ಕೌಟುಂಬಿಕವಾಗಿ ಕಲಹಗಳಾಗದಂತೆ ಎಚ್ಚರಿಕೆ ವಹಿಸಿ. ಇಷ್ಟಭೋಜನ ಮಾಡುವ ಯೋಗವಿದೆ. ಹಣಕಾಸಿನ ವಿಚಾರದಲ್ಲಿ ಹಿಡಿತವಿರಲಿ. ತಾಳ್ಮೆ ಅಗತ್ಯ.ವೃಷಭ: ಮನೆಯಲ್ಲಿ ನಿಮ್ಮ ಕೆಲವೊಂದು ಮಾತುಗಳಿಂದ ಸಂಬಂಧ ಹಾಳಾಗದಂತೆ ಎಚ್ಚರಿಕೆ ವಹಿಸಿ. ಸುದೀರ್ಘ ಪ್ರಯಾಣಕ್ಕೆ ಸಿದ್ಧತೆ ನಡೆಸಲಿದ್ದೀರಿ. ಸಾಮಾಜಿಕವಾಗಿ ಗೌರವ, ಸ್ಥಾಮಮಾನಾದಿಗಳು ಸುಧಾರಣೆಯಾಗಲಿದೆ.ಮಿಥುನ: ಉದ್ಯೋಗ, ವ್ಯವಹಾರದಲ್ಲಿ ನಿಮ್ಮ ಕ್ರಿಯಾಶೀಲತೆಯಿಂದ ಎಲ್ಲರ ಗಮನ ಸೆಳೆಯಲಿದ್ದೀರಿ. ಹೊಸದಾಗಿ ಆರಂಭಿಸಿದ್ದ