ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಅಭಿವೃದ್ಧಿ ವಿಚಾರಗಳಲ್ಲಿ ಹಠವಾದೀ ಮನೋಭಾವ ಬಿಟ್ಟು ಕೆಲಸ ಮಾಡಬೇಕಾಗುತ್ತದೆ. ಸಂಗಾತಿಯ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ಮನೆ ವಿಚಾರಕ್ಕೆ ಮೂರನೆಯವರು ತಲೆ ಹಾಕಲು ಅವಕಾಶ ಕೊಡಬೇಡಿ.ವೃಷಭ: ನೀವು ಇದುವರೆಗೆ ಹೇಳದೇ ಉಳಿದಿದ್ದ ಗುಟ್ಟೊಂದು ಆಪ್ತರ ಎದುರು ಬಯಲಾಗಲಿದೆ. ಕಾರ್ಯಕ್ಷೇತ್ರದಲ್ಲಿ ಅಧಿಕ ಓಡಾಟ ನಡೆಸಬೇಕಾದೀತು. ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ದಿನದಂತ್ಯಕ್ಕೆ ನೆಮ್ಮದಿ.ಮಿಥುನ: ಎಷ್ಟೇ ತೊಂದರೆಗಳಿದ್ದರೂ ಕುಟುಂಬ ಸದಸ್ಯರ ಸಹಕಾರವಿರುವುದರಿಂದ ಆತ್ಮವಿಶ್ವಾಸ