ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಸಮಯ ಪ್ರಜ್ಞೆಯಿಂದ ಆಪ್ತರಿಗೆ ಆಗುವ ಅನಾಹುತ ತಪ್ಪಲಿದೆ. ಆರ್ಥಿಕವಾಗಿ ಹಣ ಗಳಿಕೆಗೆ ನಾನಾ ಮಾರ್ಗಗಳು ಕಂಡುಬರಲಿದೆ. ಮಾಡುವ ಕೆಲಸಗಳು ತೃಪ್ತಿ ಕೊಡುತ್ತಿಲ್ಲ ಎನಿಸಬಹುದು. ದೇವತಾ ಪ್ರಾರ್ಥನೆ ಮಾಡಿ.ವೃಷಭ: ಮುಂದೆ ಮಾಡಬೇಕಾದ ಒಳ್ಳೆಯ ಕೆಲಸಕ್ಕೆ ಇಂದೇ ಅಡಿಗಲ್ಲು ಹಾಕುವಿರಿ. ಮಹಿಳೆಯರಿಗೆ ಮಂಗಲ ವಸ್ತು ಖರೀದಿಸುವ ಯೋಗ. ದುಂದು ವೆಚ್ಚಗಳಿಗೆ ಕಡಿವಾಣವಿರಲಿ. ವ್ಯಾಪಾರಿಗಳಿಗೆ ಉನ್ನತಿಯ ಯೋಗ.ಮಿಥುನ: ಧನ ಸಂಪತ್ತಿನಲ್ಲಿ ದಿಡೀರ್ ಏಳಿಗೆ