ಬೆಂಗಳೂರು: ಇಂದಿನ ರಾಶಿ ಭವಿಷ್ಯ, ದಿನ ಫಲ ಹೇಗಿದೆ ಎಂದು ತಿಳಿದುಕೊಳ್ಳೋಣ. ಮೇಷ:- ಸ್ಥಿರ ಆಸ್ತಿಗಳ ಮಾರಾಟ ಅಥವಾ ಖರೀದಿಯನ್ನು ಮುಂದೂಡುವುದು ಒಳ್ಳೆಯದು. ಹಠವಾದಿ ಪ್ರವೃತ್ತಿಯಿಂದ ಕೆಲವು ಸಮಸ್ಯೆಗಳನ್ನು ಪರಿಹರಿಸಬಹುದು. ಸಾರಿಗೆ ಕ್ಷೇತ್ರದಲ್ಲಿ, ಒತ್ತಡ ಮತ್ತು ಕಿರಿಕಿರಿಗಳು ಎದುರಾದೀತು. ದೇವಾಲಯ ದರ್ಶನದದಿಂದ ಮನಸ್ಸಿಗೆ ನೆಮ್ಮದಿ ಸಿಗುವುದು. ಸಂಬಂಧಿಕರ ಕಾರಣದಿಂದ ನಿಮ್ಮ ಕೆಲಸಗಳು ಮುಂದೂಡಲ್ಪಡುತ್ತವೆ. ವೃಷಭ ರಾಶಿ :- ತೆಂಗಿನಕಾಯಿ, ಹಣ್ಣು, ಹೂವು ಮತ್ತು ತಂಪು ಪಾನೀಯಗಳ ವ್ಯಾಪಾರಿಗಳಿಗೆ ಅನುಕೂಲಕರ ಅವಧಿ.