ಬೆಂಗಳೂರು: ಇಂದಿನ ರಾಶಿ ಭವಿಷ್ಯ, ದಿನ ಫಲ ಹೇಗಿದೆ ಎಂದು ತಿಳಿದುಕೊಳ್ಳೋಣ. ಮೇಷ:- ರಾಜಕೀಯದಲ್ಲಿ ಉತ್ತಮ ಮನ್ನಣೆ ಮತ್ತು ಯಶಸ್ಸನ್ನು ಪಡೆಯುವರು. ದೈವಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಸಹೋದರರೊಂದಿಗೆ ಉತ್ತಮ ಬಾಂಧವ್ಯ ಇರುತ್ತದೆ. ಆಹಾರದ ವಿಷಯದಲ್ಲಿ ಜಾಣತನವಿರಲಿ. ಯಾವುದನ್ನಾದರೂ ಮಾರಾಟ ಮಾಡುವ ಆಲೋಚನೆಯನ್ನು ಮುಂದೂಡುವುದು ಉತ್ತಮ. ಗುತ್ತಿಗೆದಾರರು ಅಧಿಕಾರಿಗಳೊಂದಿಗೆ ಸಂಘರ್ಷ ನಡೆಸಬೇಕಾದೀತು. ವೃಷಭ ರಾಶಿ :- ಮಿತ್ರರ ಸಹಕಾರದಿಂದ ನಿಮ್ಮ ಕೆಲಸದಲ್ಲಿ ಪ್ರಗತಿ ಕಾಣುವಿರಿ. ಚಿತ್ರರಂಗದಲ್ಲಿರುವವರು ಕಿರಿಕಿರಿ ಮತ್ತು ಒತ್ತಡಕ್ಕೆ