ಬೆಂಗಳೂರು: ನಿಮ್ಮ ಇಂದಿನ ಭವಿಷ್ಯ, ರಾಶಿ ಫಲ ಹೇಗಿದೆ ಎಂದು ತಿಳಿದುಕೊಳ್ಳಿ. ಮೇಷ:- ರಾಜಕಾರಣಿಗಳು ಅಪರಿಚಿತರ ಬಗ್ಗೆ ಎಚ್ಚರದಿಂದಿರಬೇಕು. ಉದ್ಯೋಗ ಸಂದರ್ಶನಗಳು ಅನುಕೂಲಕರವಾಗಿರುತ್ತದೆ ಮತ್ತು ನಿಮ್ಮ ಕೆಲಸವು ಧನಾತ್ಮಕವಾಗಿರುತ್ತದೆ. ತೆಂಗಿನಕಾಯಿ, ಹಣ್ಣು, ಹೂವು, ಪಾನೀಯ ವ್ಯಾಪಾರಿಗಳಿಗೆ ಲಾಭದಾಯಕ. ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ನಿಮ್ಮ ಆತುರವು ಸಂಬಂಧವನ್ನು ಹಾಳುಮಾಡುವ ಸಾಧ್ಯತೆಯಿದೆ. ವೃಷಭ ರಾಶಿ :- ಬಟ್ಟೆ, ಚಿನ್ನ, ಬೆಳ್ಳಿ, ಗೃಹೋಪಯೋಗಿ ವಸ್ತುಗಳ ವ್ಯಾಪಾರಿಗಳಿಗೆ ಸಮೃದ್ಧಿ. ಮಹಿಳೆಯರು ತಮ್ಮ ಸುತ್ತಮುತ್ತಲಿನವರೊಂದಿಗೆ