ಬೆಂಗಳೂರು: ನಿಮ್ಮ ಇಂದಿನ ಭವಿಷ್ಯ, ರಾಶಿ ಫಲ ಹೇಗಿದೆ ಎಂದು ತಿಳಿದುಕೊಳ್ಳಿ. ಮೇಷ: ಆನಂದದಾಯಕ ಪ್ರವಾಸವನ್ನು ಆಯೋಜಿಸಬಹುದು. ನಿಮ್ಮ ನೆಚ್ಚಿನ ಆಹಾರವನ್ನು ನೀವು ಆನಂದಿಸುವಿರಿ. ಸೃಜನಶೀಲ ಕೆಲಸ ಯಶಸ್ವಿಯಾಗುತ್ತದೆ. ವ್ಯಾಪಾರ ಬ್ಯುಸಿ ಇರುತ್ತದೆ. ಉದ್ಯೋಗದಲ್ಲಿ ಪ್ರಭಾವ ಹೆಚ್ಚಾಗಲಿದೆ. ಕುಟುಂಬದ ಬಗ್ಗೆ ಚಿಂತೆ ಇರುತ್ತದೆ. ಅದೃಷ್ಟ ನಿಮ್ಮ ಕಡೆ ಇರುತ್ತದೆ. ಪ್ರಭಾವಿ ವ್ಯಕ್ತಿಗಳ ಪರಿಚಯವಾಗುತ್ತದೆ. ನಿರ್ಲಕ್ಷ್ಯ ಮಾಡಬೇಡಿ. ವೃಷಭ: ಕಾನೂನು ಅಡೆತಡೆಗಳು ನಿವಾರಣೆಯಾಗಿ ಲಾಭದಾಯಕ ಪರಿಸ್ಥಿತಿ ನಿರ್ಮಾಣವಾಗಲಿದೆ. ವ್ಯಾಪಾರ ಲಾಭದಾಯಕವಾಗಲಿದೆ. ಪ್ರೇಮ