ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ವ್ಯವಹಾರ ನಿಮಿತ್ತವಾಗಿ ಅನ್ಯರೊಂದಿಗೆ ಕಿರಿ ಕಿರಿಯಾದೀತು. ಹೊಸ ವಿಚಾರಗಳನ್ನು ನಿಮ್ಮ ಕೆಲಸಗಳಲ್ಲಿ ಅಳವಡಿಸಿಕೊಳ್ಳಲಿದ್ದೀರಿ. ಹಣಕಾಸಿನ ಲೆಕ್ಕಾಚಾರಗಳು ಪಕ್ಕಾ ಆಗಿರಲಿ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ.ವೃಷಭ: ಉದ್ಯೋಗ ಕ್ಷೇತ್ರದಲ್ಲಿ ನಿಮಗಿಂತ ಬಲಿಷ್ಠರಾದವರನ್ನು ಹಿಂದಿಕ್ಕುವ ಉತ್ಸಾಹ ಕಂಡುಬಂದೀತು. ಉದರ ಸಂಬಂಧೀ ಅನಾರೋಗ್ಯ ಸಮಸ್ಯೆಗಳನ್ನು ಅವಗಣಿಸದಿರಿ. ಕೌಟುಂಬಿಕವಾಗಿ ಬಂಧು ಮಿತ್ರರ ಆಗಮನ ಸಂತೋಷ ಕೊಡಲಿದೆ.ಮಿಥುನ: ಆರಂಭದಲ್ಲಿ ಇದ್ದ ಉತ್ಸಾಹ ಕರಗಿ ಹೋಗಲಿದೆ. ಆತ್ಮವಿಶ್ವಾಸ,