ಬೆಂಗಳೂರು: ನಮ್ಮ ದೇಹದ ಆರೋಗ್ಯಕ್ಕೂ ಹುಟ್ಟಿದ ತಿಂಗಳಿಗೂ ಸಂಬಂಧವಿದೆ ಎನ್ನುವುದು ಕೇವಲ ಜ್ಯೋತಿಷ್ಯ ಮಾತ್ರವಲ್ಲ, ಹಲವು ವೈಜ್ಞಾನಿಕ ಅಧ್ಯಯನಗಳಿಂದಲೂ ತಿಳಿದುಬಂದಿದೆ. ಇಂದು ಡಿಸೆಂಬರ್ ತಿಂಗಳನ್ನು ನೋಡೋಣ.ಡಿಸೆಂಬರ್ ಡಿಸೆಂಬರ್ ತಿಂಗಳಲ್ಲಿ ಹುಟ್ಟಿದವರು ಸದಾ ಎಲುಬು ಗಟ್ಟಿಗೊಳಿಸುವತ್ತ ಯೋಚನೆ ಮಾಡುವುದು ಒಳ್ಳೆಯದು. ಯಾಕೆಂದರೆ ಈ ತಿಂಗಳಲ್ಲಿ ಹುಟ್ಟಿದವರಿಗೆ ಬರುವ ಸಮಸ್ಯೆ ಎಲುಬಿಗೆ ಸಂಬಂಧಿಸಿದ್ದು. ಕೀಲು ನೋವು, ಸೊಂಟ ನೋವು ಬರುವ ಸಾಧ್ಯತೆ ಹೆಚ್ಚು.ಜತೆಗೆ ಹೃದಯ, ಶ್ವಾಸಕೋಶ ಸಂಬಂಧೀ ರೋಗಗಳು, ಬ್ರಾಂಕೈಟಿಸ್, ಅಸ್ತಮಾದಂತಹ ಸಮಸ್ಯೆಗಳೂ