ಬೆಂಗಳೂರು: ದೀಪಾವಳಿ ಇನ್ನೇನು ಆರಂಭವಾಗಿಯೇ ಬಿಟ್ಟಿತು. ಆದರೆ ದೀಪಾವಳಿಯನ್ನು ಯಾವ ರೀತಿ ಆಚರಿಸಬೇಕು ಎಂಬ ಬಗ್ಗೆ ಹಲವು ಗೊಂದಲಗಳಿರಬಹುದು. ಅದಕ್ಕೆ ಇಲ್ಲಿದೆ ವಿವರಣೆ.29-10-2019 ಮಂಗಳವಾರ ಪೂಜೆ ಹೇಗಿರಬೇಕು? ಬೆಳಿಗ್ಗೆ 6.30 ರಿಂದ 7.30 ರೊಳಗೆ ಅಭ್ಯಂಗ ಸ್ನಾನ ಮಾಡುವುದು. ನಂತರ ಹೊಸ ಬಟ್ಟೆ ಉಡುವಿಕೆ, ಎಲ್ಲರಿಗೂ ಆರತಿ ಮಾಡಿ, ಗೋ, ಆನೆ, ಕುದುರೆಗಳ ಮೆರವಣಿಗೆ, ನೃತ್ಯ ಕೋಲಾಟ ಇತ್ಯಾದಿ ಆಟಗಳನ್ನು ಆಡುವುದು. ಹಾಗೂ ಈ ದಿನವೇ ಸೋದರ ಸೋದರಿಯರು ಪರಸ್ಪರ