ಬೆಂಗಳೂರು: ಜೀವನದಲ್ಲಿ ಏನೇ ಮಾಡಿದರೂ ಆರ್ಥಿಕವಾಗಿ ಚೇತರಿಕೆ ಕಾಣುತ್ತಿಲ್ಲ ಎಂದರೆ ಕೆಲವೊಮ್ಮೆ ನಮ್ಮ ಗ್ರಹಗತಿಗಳು ಕೈಕೊಟ್ಟಿವೆ ಎಂದೇ ಅರ್ಥ. ಹಾಗಾಗಿ ಆರ್ಥಿಕ ಸ್ಥಿತಿ ಸುಧಾರಿಸಲು ಹೀಗೆ ಮಾಡಿದರೆ ಸಾಕು.ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ ಹವನ ಮಾಡುವುದರಿಂದ ಜೀವನದಲ್ಲಿ ಉನ್ನತ ಹಣಕಾಸು ಸ್ಥಿತಿ ಸಾಧಿಸಬಹುದು. ಹಾಗೂ ಒಬ್ಬರ ಕನಸು ಈಡೇರಿಸಲು ಬೇಕಾದ ಧೈರ್ಯ, ಬುದ್ಧಿವಂತಿಕೆ ನೀಡುತ್ತದೆ.ತೀವ್ರ ಸಾಲ ಅಥವಾ ಆರ್ಥಿಕ ಸಮಸ್ಯೆ ಬಂದಾಗ ಈ ಹವನ ಮಾಡಿಸಬೇಕು. ಹಾಗೆಯೇ ಶತ್ರುಗಳಿಂದ ನಮ್ಮನ್ನು