ಬೆಂಗಳೂರು: ಕನ್ಯಾ ಕುಮಾರಿಯರು ಅಶ್ವತ್ಥ ಮರಕ್ಕೆ ಸುತ್ತು ಹಾಕುವುದನ್ನು ನಾವು ನೋಡುತ್ತೇವೆ. ಬೇಗ ಮದುವೆಯಾಗಬೇಕು ಎಂದುಕೊಂಡವರು, ಮಕ್ಕಳಾಗಬೇಕೆಂದುಕೊಂಡವರೂ ಅಶ್ವತ್ಥ ಮರಕ್ಕೆ ಪ್ರದಕ್ಷಿಣೆ ಹಾಕುತ್ತಾರೆ.ಆದರೆ ಅಶ್ವತ್ಥ ಮರಕ್ಕೆ ಕೇವಲ ಪ್ರದಕ್ಷಿಣೆ ಹಾಕಿದರೆ ಸಾಲದು. ಬೇಗ ವಿವಾಹ ನಿಶ್ಚಯವಾಗಬೇಕೆಂದಿದ್ದವರು, ಎಷ್ಟೇ ಪ್ರಯತ್ನ ಪಟ್ಟರೂ ಕಂಕಣ ಬಲ ಕೂಡಿಬರದೇ ಇದ್ದವರು ಪ್ರತೀ ಗುರುವಾರ ಮತ್ತು ಭಾನುವಾರ ಬೆಳಿಗ್ಗೆ ಸುಬ್ರಹ್ಮಣ್ಯ ಸ್ವಾಮಿಯನ್ನು ಅಷ್ಟೋತ್ತರದಿಂದ ಪೂಜಿಸಿ ಒಂದು ತೆಂಗಿನ ಕಾಯಿಯನ್ನು ಪೂಜಿಸಿ, ಅರಶಿನ ಬಟ್ಟೆಯಿಂದ ಕಟ್ಟಿ ಅದನ್ನು