ಮಕ್ಕಳಿಲ್ಲದ ದಂಪತಿ ಈ ನಕ್ಷತ್ರದಂದು ಕೃಷ್ಣನಿಗೆ ಈ ಪೂಜೆ ಮಾಡಬೇಕು

ಬೆಂಗಳೂರು| Krishnaveni K| Last Modified ಮಂಗಳವಾರ, 8 ಡಿಸೆಂಬರ್ 2020 (09:01 IST)
ಬೆಂಗಳೂರು: ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗಲಿಲ್ಲವೆಂದು ಕೊರಗುವ ದಂಪತಿಗಳು ಶ್ರೀಕೃಷ್ಣನಿಗೆ ಈ ಪೂಜೆ ಮಾಡಿದರೆ ಉತ್ತಮ

 

ನಿಮ್ಮ ಮನೆ ಹತ್ತಿರದ ಶ್ರೀಕೃಷ್ಣ ದೇವಾಲಯಕ್ಕೆ ಪ್ರತಿ ರೋಹಿಣಿ ನಕ್ಷತ್ರದಂದು ತೆರಳಿ ನೀವೇ ಕೈಯಾರೆ ಶುಚೀರ್ಭೂತರಾಗಿ ತಯಾರಿಸಿದ ಹಾಲು ಪಾಯಸವನ್ನು ಭಕ್ತಿಯಿಂದ ನೈವೇದ್ಯ ಮಾಡಲು ನೀಡಿ. ಬಳಿಕ ಅದನ್ನು ಪ್ರಸಾದ ರೂಪದಲ್ಲಿ ಸೇವಿಸುತ್ತಾ ಬಂದರೆ ಭಗವಾನ್ ಶ್ರೀಕೃಷ್ಣನ ಅನುಗ್ರಹದಿಂದ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ.
ಇದರಲ್ಲಿ ಇನ್ನಷ್ಟು ಓದಿ :