ಮನೆಯ ಈ ಭಾಗದ ವಾಸ್ತು ದೋಷ ಸರಿಪಡಿಸಲು ಈ ಸಿಂಪಲ್ ಟ್ರಿಕ್ ಸಾಕು

ಬೆಂಗಳೂರು| Krishnaveni K| Last Modified ಬುಧವಾರ, 20 ಜನವರಿ 2021 (09:35 IST)
ಬೆಂಗಳೂರು: ಮನೆಯ ವಾಸ್ತು ದೋಷ ಸರಿಪಡಿಸಲು ಇಡೀ ಮನೆಯನ್ನೇ ಮಾರ್ಪಾಡು ಮಾಡಬೇಕೆಂದಿಲ್ಲ. ಕೆಲವೊಂದು ಸಿಂಪಲ್ ಟ್ರಿಕ್ ಬಳಸಿ ವಾಸ್ತು ದೋಷ ಹೋಗಲಾಡಿಸಿ ಸಕಾರಾತ್ಮಕ ಶಕ್ತಿಯನ್ನು ಸೆಳೆಯಬಹುದು.
 

ಅಡಿಗೆ ಮನೆಯಲ್ಲಿ ಒಂದು ಹಣ್ಣು ತುಂಬಿದ ಬೌಲ್ ಇಡುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಅದೇ ರೀತಿ ಸ್ನಾನದ ಮನೆಯ ಬಾಗಿಲಿಗೆ ಕನ್ನಡಿಯೊಂದನ್ನು ಫಿಕ್ಸ್ ಮಾಡಿ. ಮಲಗುವ ಕೋಣೆಯಲ್ಲಿ ಬೆಡ್ ನೆಲಕ್ಕೆ ತಾಗದಂತೆ ನೋಡಿಕೊಳ್ಳಿ. ಅದೇ ರೀತಿ ನಿಮ್ಮ ಕೆಲಸ ಮಾಡುವ ಕೋಣೆಯ ಟೇಬಲ್ ಮೇಲೆ ಭೂಗೋಳದಾಕೃತಿಯ ವಸ್ತುವನ್ನು ಇಡಿ. ಇದರಿಂದ ಸಣ್ಣ ಪುಟ್ಟ ವಾಸ್ತು ದೋಷಗಳು ನಿವಾರಣೆಯಾಗುತ್ತವೆ.
ಇದರಲ್ಲಿ ಇನ್ನಷ್ಟು ಓದಿ :