ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಹುಟ್ಟಿದ ರಾಶಿಗನುಗುಣವಾಗಿ ಇಂದು ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಎಂಬುದನ್ನು ತಿಳಿದುಕೊಳ್ಳಿ. *ಮೇಷರಾಶಿ : ಇವರಿಗೆ ಇಂದು 6 ಅದೃಷ್ಟದ ಸಂಖ್ಯೆಯಾದರೆ, ಪಾರದರ್ಶಕ ಮತ್ತು ಗುಲಾಬಿ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ. *ವೃಷಭ ರಾಶಿ: ಇವರಿಗೆ ಇಂದು 5 ಅದೃಷ್ಟದ ಸಂಖ್ಯೆಯಾದರೆ, ಹಸಿರು ಮತ್ತು ವೈಡೂರ್ಯ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ. *ಮಿಥುನ ರಾಶಿ : ಇವರಿಗೆ