ಬೆಂಗಳೂರು: ಹೆಚ್ಚಿನವರು ಶ್ವಾನ ಪ್ರಿಯರಾಗಿರುತ್ತಾರೆ. ಕೆಲವರು ಮನೆಯಲ್ಲೇ ನಾಯಿ ಇಟ್ಟುಕೊಂಡಿದ್ದರೆ ಮತ್ತೆ ಕೆಲವರು ಅನುಕೂಲವಿಲ್ಲದೇ ಇದ್ದರೆ ಬೀದಿ ನಾಯಿಗಳ ಮೇಲೆ ಪ್ರೀತಿ ತೋರಿ ತಮ್ಮ ಶ್ವಾನ ಪ್ರೇಮ ತೋರಿಸುತ್ತಾರೆ.