ಈ ದಿನ ದೀಪ ದಾನ ಮಾಡಿದರೆ ಒಳ್ಳೆಯದು

ಬೆಂಗಳೂರು, ಭಾನುವಾರ, 28 ಜುಲೈ 2019 (08:50 IST)

ಬೆಂಗಳೂರು: ದೀಪ ದಾನ ಮಾಡುವುದರಿಂದ ನಿಮಗೆ ಒಳಿತಾಗುತ್ತದೆ. ದೀಪ ಅದೃಷ್ಟದ ಸಂಕೇತ. ಹೀಗಾಗಿ ಅದನ್ನು ಪಡೆಯುವುದು ಮತ್ತು ದಾನ ಮಾಡುವುದು ಅತ್ಯಂತ ಶ್ರೇಷ್ಠವಾದುದುದು.


 
ಯಾರಾದರೂ ದೀಪ ದಾನ ಮಾಡಿದರೆ ಅದರಲ್ಲೂ ಶುಕ್ರವಾರಗಳಂದು ದಾನ ಮಾಡಿದರೆ ತುಂಬು ಹೃದಯದಿಂದ ಸ್ವೀಕರಿಸಿ. ಇದರಿಂದ ನಿಮ್ಮ ಮನೆಯಲ್ಲಿ ಶುಭ ಶಕುನ ಫಲಿಸುತ್ತದೆ ಮತ್ತು ದನಕನಕಾದಿಗಳು ವೃದ್ಧಿಸುತ್ತವೆ.
 
ದೀಪ ಹಚ್ಚುವ ಮುನ್ನ ಗಣ[ತೊಯನ್ನು ಮತ್ತು ಕುಲದೇವರನ್ನು ಪ್ರಾರ್ಥಿಸಿ ಹಚ್ಚಿದರೆ ಇನ್ನೂ ಉತ್ತಮ. ಇದರಿಂದ ಮನೆಯಲ್ಲಿ ಕೆಡುಕು ನಾಶವಾಗಿ ಒಳ್ಳೆಯದಾಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಒಣಗಿದ ವೀಳ್ಯದೆಲೆ ದಕ್ಷಿಣೆ ಜತೆ ಕೊಟ್ಟರೆ ಈ ತೊಂದರೆಯಾಗುತ್ತದೆ!

ಬೆಂಗಳೂರು: ಹೆಚ್ಚಾಗಿ ದಾನ, ದಕ್ಷಿಣೆ ಕೊಡುವಾಗ ತೆಂಗಿನ ಕಾಯಿ, ಬಾಳೆ ಹಣ್ಣು, ತುಳಸಿ ಜತೆ ವೀಳ್ಯದೆಲೆ, ...

news

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

news

‘ಓಂ’ ಹೇಳಿದರೆ ಅದರ ಲಾಭವೇನು ಗೊತ್ತಾ?

ಬೆಂಗಳೂರು: ಹಿಂದೂ ಧರ್ಮದ ಅನುಸಾರ ‘ಓಂ’ ಗೆ ತನ್ನದೇ ಆದ ಮಹತ್ವವಿದೆ. ಓಂ ಕಾರ ಹೇಳುವುದರ ಮಹತ್ವವೇನು ...