ಬೆಂಗಳೂರು: ಕೆಲವು ಮನೆಗಳಲ್ಲಿ ಅದರಲ್ಲೂ ಹೆಚ್ಚಾಗಿ ನಗರ ಪ್ರದೇಶದ ಬಾಡಿಗೆ ಮನೆಗಳಲ್ಲಿ ಅಡುಗೆ ಮನೆಯಲ್ಲೇ ಒಂದು ಮೂಲೆಯಲ್ಲಿ ದೇವರ ಮನೆಗೆ ಮೀಸಲಾದ ಜಾಗವಿರುತ್ತದೆ. ಮನೆಯಲ್ಲಿ ಈ ರೀತಿ ಇದ್ದರೆ ಮನೆಯ ಸದಸ್ಯರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಗೊತ್ತಾ?