ಬೆಂಗಳೂರು: 24 ಏಕಾದಶಿಗಳು ಮತ್ತು ಅವುಗಳು ನೀಡುವ ಫಲಗಳ ಬಗ್ಗೆ ಇಂದು ನಾವು ತಿಳಿದುಕೊಳ್ಳೋಣ. ಚೈತ್ರ ಏಕಾದಶಿ: ಕಾಮದಾ ಕೋರಿಕೆಗಳನ್ನು ಪೂರೈಸುತ್ತದೆ. ಚೈತ್ರ ಬಹುಳ ಏಕಾದಶಿ: ವರೂಧಿನಿ ಸಹಸ್ರ ಗೋದಾನ ಫಲ ಲಭಿಸುತ್ತದೆ. ವೈಶಾಖ ಶುದ್ಧ ಏಕಾದಶಿ: ಮೋಹಿನಿ ದರಿದ್ರನು ಧನವಂತನಾಗುತ್ತಾನೆ. ವೈಶಾಖ ಬಹುಳ ಏಕಾದಶಿ: ಅಪರಾ-ರಾಜ್ಯ ಪ್ರಾಪ್ತಿಯಾಗುತ್ತದೆ. ಜ್ಯೇಷ್ಠ ಶುಕ್ಷ ಏಕಾದಶಿ: ನಿರ್ಜಲ- ಆಹಾರ ಸಮೃದ್ಧಿ ಜ್ಯೇಷ್ಠ ಬಹುಳ ಏಕಾದಶಿ: ಯೋಗಿನಿ-ಪಾಪಗಳನ್ನು ಪರಿಹರಿಸುತ್ತದೆ. ಆಷಾಢ ಶುದ್ಧ ಏಕಾದಶಿ: ವಿಷ್ಣು