ಬೆಂಗಳೂರು: ಆನೆ ಎನ್ನುವುದು ರಾಜ, ಶ್ರೀಮಂತಿಕೆಯ ಸಂಕೇತ. ಆನೆಯನ್ನೇ ಮನೆಯಲ್ಲಿ ತಂದು ಸಾಕುವುದು ಅಷ್ಟು ಸುಲಭವಲ್ಲ.ಆದರೆ ಆನೆಯ ಮೂರ್ತಿಯನ್ನು ಮನೆಯಲ್ಲಿ ತಂದಿಟ್ಟುಕೊಂಡಿದ್ದರೂ ಸಾಕು. ಮನೆಯಲ್ಲಿ ಆರ್ಥಿಕ ಲಾಭ, ಜೀವನದಲ್ಲಿ ಯಶಸ್ಸು ಸಿಗುತ್ತದೆ. ಅದರಲ್ಲೂ ಬೆಳ್ಳಿಯ ಅಥವಾ ಬೆಳ್ಳಿ ಬಣ್ಣದ ಆನೆಯ ಮೂರ್ತಿಯನ್ನು ಮನೆಯಲ್ಲಿಟ್ಟುಕೊಂಡರೆ ಶುಭ.ಹಾಗಂತ ಎಲ್ಲೆಂದರಲ್ಲಿ ಇಟ್ಟುಕೊಂಡರೆ ಪ್ರಯೋಜನವಿಲ್ಲ. ಮನೆಯ ಉತ್ತರ ದಿಕ್ಕಿನದಲ್ಲಿ ಬೆಳ್ಳಿಯ ಆನೆಯ ಚಿಕ್ಕ ಮೂರ್ತಿಯನ್ನು ಇಟ್ಟುಕೊಂಡರೆ ಮನೆಯಲ್ಲಿ ಐಶ್ವರ್ಯ ತುಂಬುತ್ತದೆ.ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ