ನಿಮ್ಮ ಬೆರಳನ್ನು ನೋಡಿ ಆಮೇಲೆ ಈ ಲೇಖನ ಓದಿ

ಮಂಗಳವಾರ, 27 ಸೆಪ್ಟಂಬರ್ 2016 (14:14 IST)

ಭಾರತೀಯ ಹಸ್ತ ಸಾಮುದ್ರಿಕಾಶಾಸ್ತ್ರದ ಪ್ರಕಾರ ವ್ಯಕ್ತಿಯ ಕೈಬೆರಳುಗಳಲ್ಲಿ ಚಕ್ರ, ಶಂಖು, ಕಳಶ, ಶೀಪ ಆಕಾರದ ಗೆರೆಗಳು ಕಂಡುಬರುತ್ತವೆ.



ಪುರುಷರಿಗೆ ಬಲಹಸ್ತವನ್ನು, ಸ್ತ್ತ್ರೀಯರಿಗೆ ಎಡಹಸ್ತವನ್ನು ನೋಡಬೇಕು. ಚಕ್ರ, ಶಂಖು, ಕಳಶ, ಶೀಪವನ್ನು ಎರಡೂ ಕೈಬೆರಳುಗಳಲ್ಲಿ ನೋಡಬೇಕು. ಈ ಹಿಂದೆ ಚಕ್ರದ ಮಹತ್ವದ ಕುರಿತು ಇಲ್ಲಿ ಮಾಹಿತಿ ನೀಡಲಾಗಿತ್ತು.
ಒಟ್ಟು ಹತ್ತು ಬೆರಳುಗಳನ್ನು ಪರೀಶೀಲಿಸಿದಾಗ, ಒಂದು ಶಂಖವಿದ್ದರೆ ಸಂತೋಷ ಜೀವನ. ಎರಡು ಶಂಖುಗಳಿದ್ದರೆ ಬಡತನ, ಮೂರು ಶಂಖುಗಳಿದ್ದರೆ ಕೆಟ್ಟ ಗುಣ, ನಾಲ್ಕು ಶಂಖುಗಳಿದ್ದರೆ ಉತ್ತಮ ಗುಣ, ಐದು ಶಂಖುಗಳಿದ್ದರೆ ಬಡತನ ಕಂಡುಬರುತ್ತದೆ. ಆರು ಶಂಖುಗಳನ್ನು ಹೊಂದಿರುವ ವ್ಯಕ್ತಿಯು ಅತ್ಯಂತ ಸಮರ್ಥನಾಗಿರುತ್ತಾರೆ. ಏಳರಿಂದ ಹತ್ತು ಶಂಖುಗಳನ್ನು ಪಡೆದಿರುವ ವ್ಯಕ್ತಿಯು ರಾಜಯೋಗ ಅನುಭವಿಸುತ್ತಾರೆ.
ವ್ಯಕ್ತಿಯ ಬೆರಳುಗಳಲ್ಲಿ ಒಂದು ಶೀಪ (ಕಳಶ) ಮಾತ್ರವಿದ್ದರೆ. ಆತನು ಗುಣವಂತನಾಗುವನು. ಎರಡು ಶೀಪಗಳಿದ್ದರೆ ವಾಗ್ಮಿಯೂ, ಮೂರು ಶೀಪಗಳಿದ್ದರೆ ಹಣವಂತನೂ, ನಾಲ್ಕು ಶೀಪಗಳಿದ್ದರೆ ಗುಣವಂತನೂ, ಐದರಿಂದ ಹತ್ತು ಶೀಪಗಳಿದ್ದರೆ ಶ್ರೀಮಂತನೂ ಆಗಿರುತ್ತಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 



ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ನಿಮ್ಮದು ತುಲಾರಾಶಿಯೇ? ಹಾಗಾದರೆ ಈ ಲೇಖನ ಖಂಡಿತ ಓದಲೇ ಬೇಕು

ತುಲಾ ರಾಶಿಯಲ್ಲಿ ಜನಿಸಿದ ಸ್ತ್ರೀ ಪುರುಷ ಮಕ್ಕಳ ಗುಣ ನಡತೆಗಳು ಆ ರಾಶಿಯ ಗುಣವಿಶೇಷಕ್ಕೆ ತಕ್ಕಂತಿರುತ್ತದೆ. ...

news

ನಿಮ್ಮ ರಾಶಿಗನುಗುಣವಾಗಿ ಬಟ್ಟೆಗಳನ್ನು ಧರಿಸಿ, ವಕ್ರದೃಷ್ಟಿಯಿಂದ ಪಾರಾಗಿ

ಸಿಂಹ ರಾಶಿಯ ಮಂದಿಗೆ ಬಣ್ಣಬಣ್ಣದ ಕಾಟನ್ ವಸ್ತ್ರಗಳು, ಕನ್ಯಾ ರಾಶಿಯವರಿಗಾಗಿ ತರಹೇವಾರಿ ಲಿನೆನ್ ಬಟ್ಟೆಗಳು, ...

news

ಶನಿ ಕಾಟದಿಂದ ಮುಕ್ತಿ ಪಡೆಯಲು ಸರಳ ಉಪಾಯ

ಜಾತಕದ ಪ್ರಕಾರ ಶನಿ ನಿಮ್ಮ ರಾಶಿಯಲ್ಲಿದ್ದಾನಾ ? ಅಥವಾ ಶನಿ ನಿಮ್ಮನ್ನು ಕಾಡುತ್ತಿದ್ದಾನಾ ? ಶನಿ ಕಾಟದಿಂದ ...

news

ಮದುವೆ ಓಕೆ... ಮೂಹೂರ್ತ ಯಾಕೆ ಗೊತ್ತಾ ?

ಹಿಂದೂ ಧರ್ಮಪರಂಪರೆಯಲ್ಲಿ ವಿವಾಹವೆಂಬುದು ಒಬ್ಬ ವ್ಯಕ್ತಿ ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಒಂದು ...