ಬೆಂಗಳೂರು: ಯಾಕೋ ಅಂಗಡಿ, ವ್ಯಾಪಾರ, ವ್ಯವಹಾರದಲ್ಲಿ ಯಶಸ್ಸು ಸಿಗುತ್ತಿಲ್ಲ, ಲಾಭ ಕೈಗೆ ಬರುತ್ತಿಲ್ಲ ಎಂಬ ನಿರಾಸೆ ಕಾಡುತ್ತಿದೆಯೇ? ಹಾಗಿದ್ದರೆ ಈ ಒಂದು ಕೆಲಸ ಮಾಡಿ ನೋಡಿ.