ಬೆಂಗಳೂರು: ಒಟ್ಟು 27 ನಕ್ಷತ್ರಗಳಿದ್ದು, ಪ್ರತಿಯೊಂದು ನಕ್ಷತ್ರಕ್ಕೂ ಪ್ರತ್ಯೇಕ ಗಾಯತ್ರಿ ಮಂತ್ರವಿದೆ. ಅದನ್ನು ತಿಳಿದುಕೊಂಡು ಗಾಯತ್ರಿ ಮಂತ್ರ ಜಪಿಸಿದರೆ ಒಳ್ಳೆಯದು. ಜಾತಕದಲ್ಲಿ ನಿಮ್ಮ ನಕ್ಷತ್ರ ಯಾವುದೆಂದು ತಿಳಿದು ಅದರ ಗಾಯತ್ರಿ ಮಂತ್ರವನ್ನು ತ್ರಿಕರಣ ಪೂರ್ವಕವಾಗಿ ಶುದ್ಧರಾಗಿ ಪೂರ್ವಾಬಿಮುಖವಾಗಿ ಸೂರ್ಯನ ನೋಡುತ್ತಾ 9 ರಿಂದ 108 ಮಂತ್ರ ಜಪಿಸುವುದರಿಂದ ವಿಶೇಷ ನಕ್ಷತ್ರ ಸಂಬಂಧವಾದ ಶಕ್ತಿ ದೊರೆಯುತ್ತದೆ.ಅಶ್ವಿನಿ ನಕ್ಷತ್ರ ಓಂ ಶ್ವೇತವರ್ಣೈ ವಿದ್ಮಹೇ ಸುಧಾಕರಾಯೈ ಧೀಮಹಿ ತನ್ನೋ ಅಶ್ವಿನೇನ ಪ್ರಚೋದಯಾತ್ತಾಜಾ ಸುದ್ದಿಗಳನ್ನು ಓದಲು