ಮಿಥುನ ರಾಶಿಯವರಿಗೆ ಈ ಸಂಖ್ಯೆ ಅದೃಷ್ಟ ತರುತ್ತದೆ!

ಬೆಂಗಳೂರು, ಶುಕ್ರವಾರ, 11 ಜನವರಿ 2019 (09:07 IST)

ಬೆಂಗಳೂರು: ಒಂದೊಂದು ರಾಶಿಯವರಿಗೆ ಒಂದೊಂದು ಸಂಖ್ಯೆ ಅದೃಷ್ಟ ತರುತ್ತದೆ ಎಂದು ಸಂಖ್ಯಾ ಶಾಸ್ತ್ರದ ಪ್ರಕಾರ ನಂಬಲಾಗಿದೆ. ಮಿಥುನ ರಾಶಿಯವರಿಗೆ ಯಾವ ಸಂಖ್ಯೆ ಅದೃಷ್ಟ ಶಾಲಿ ನೋಡೋಣ.


 
ಮಿಥುನ ರಾಶಿಯವರ ಮೇಲೆ ಬುಧಗ್ರಹನ ಪ್ರಭಾವ ಹೆಚ್ಚು. ಈ ರಾಶಿಯವರು ಹೆಚ್ಚು ಭಾವನಾತ್ಮಕವಾಗಿ ಯೋಚಿಸುತ್ತಾರೆ. ಹಾಗೆಯೇ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ.
 
ಈ ರಾಶಿಯವರಿಗೆ 1,10,18, 35 ಮತ್ತು 86 ಸಂಖ್ಯೆಗಳು ಅದೃಷ್ಟ ತರುತ್ತವೆ. ಈ ಸಂಖ್ಯೆಯನ್ನು ಬಳಸುವುದರಿಂದ ಈ ರಾಶಿಯವರು ಹೆಚ್ಚು ಯಶಸ್ಸು ಹೊಂದುತ್ತಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ



ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ವೃಷಭ ರಾಶಿಯವರಿಗೆ ಯಾವ ಉದ್ಯೋಗ ಸೂಕ್ತ?

ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ವ್ಯತ್ಯಸ್ಥವಾಗಿರುತ್ತದೆ. ಹಾಗಿರುವಾಗ ವೃಷಭ ರಾಶಿಯವರ ಗುಣ ...

news

ದಿನಕ್ಕೊಂದು ರಾಶಿ: ಮಕರ ರಾಶಿಯ ದಂಪತಿ ನಡುವೆ ಕಲಹವೇರ್ಪಡುತ್ತಿದ್ದರೆ ಏನು ಪರಿಹಾರ?

ಬೆಂಗಳೂರು: ಮಕರ ರಾಶಿಯ ದಂಪತಿ ಪ್ರತಿನಿತ್ಯ ಜಗಳವಾಡುತ್ತಿದ್ದರೆ ಅದಕ್ಕೆ ಯಾವ ದೋಷ ಕಾರಣ ಮತ್ತು ಅದಕ್ಕಿರುವ ...

news

ನಡೆಯುವ ಹಾದಿಯಲ್ಲಿ ಕಾಗೆ ಪುಕ್ಕ ಸಿಕ್ಕರೆ ಅದರ ಅರ್ಥವೇನು ಗೊತ್ತಾ?

ಬೆಂಗಳೂರು: ನಾವು ನಡೆದಾಡುವ ದಾರಿಯಲ್ಲಿ ಹಕ್ಕಿ ಪುಕ್ಕ ಸಿಗುವುದು ಸಾಮಾನ್ಯ. ಇದರಲ್ಲೇನು ವಿಶೇಷ ಅಂತೀರಾ? ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.