ಮಂಗಳಮುಖಿಯರಿಂದ ಪಡೆದ ಈ ವಸ್ತುವಿನಂದ ಅದೃಷ್ಟವಂತರಾಗುತ್ತಾರಂತೆ!

ಬೆಂಗಳೂರು, ಗುರುವಾರ, 23 ನವೆಂಬರ್ 2017 (08:42 IST)

ಬೆಂಗಳೂರು: ಹಣದ ಸಮಸ್ಯೆ ಯಾರಿಗಿಲ್ಲ ಹೇಳಿ? ಎಷ್ಟೇ ಸಂಪಾದಿಸಿದರೂ ತಿಂಗಳ ಕೊನೆಯಲ್ಲಿ ಕೈಯಲ್ಲಿ ನಯಾಪೈಸೆ ಉಳಿಯಲ್ಲ ಎಂಬ ದೂರು ಎಲ್ಲರ ಬಳಿ ಇರುತ್ತದೆ. ಇದಕ್ಕೆ ಒಂದು ಪರಿಹಾರ ಕೂಡ ಇದೆ. ಅದೇನು ಗೊತ್ತಾ…? ಮಂಗಳಮುಖಯರಿಂದ ಪಡೆದುಕೊಂಡರೆ ನಿಮಗೆ ಮತ್ತೆಂದೂ ಹಣದ ಸಮಸ್ಯೆ ಎದುರಾಗದಂತೆ!

ಮಂಗಳಮುಖಿಯರೇ ನಮ್ಮಿಂದ ದುಡ್ಡು ಪೀಕುತ್ತಾರೆ ಇನ್ನು ಅವರ ಬಳಿ ಹಣ ಪಡೆಯುವುದೇ ಎಂದು ಭಯಪಡಬೇಡಿ.ಮಂಗಳಮುಖಿಯರು ಗಂಡಿನ ದೇಹದೊಳಗೆ ಹೆಣ್ಣು, ಹೆಣ್ಣಿನ ದೇಹದೊಳಗೆ ಗಂಡು ಹೊಂದಿರುವ ದೇಹವಾಗಿರುವುದರಿಂದ ಅವರನ್ನು ಅರ್ಧನಾರೀಶ್ವರನ ಅ಻ವತಾರ ಎನ್ನುತ್ತಾರೆ. ಇವರಿಗೆ ಕೆಲವು ದಿವ್ಯಶಕ್ತಿಗಳು ಇರುತ್ತದೆಯಂತೆ.

ಇವರಿಂದ ಆರ್ಶೀವಾದ ಪಡೆದವರು ಯಾವುದೇ ತೊಂದರೆ ಇಲ್ಲದೇ ಜೀವನದಲ್ಲಿ ಉನ್ನತಿ ಹೊಂದುತ್ತಾರಂತೆ. ಮಂಗಳವಾರದ ದಿನ ನಿಮ್ಮ ಮನೆಯಿಂದ 11, 21, 51, 101 ಹೀಗೆ ಒಂದು ರೂಪಾಯಿ ಹೆಚ್ಚು ಇರುವಂತೆ ಹಣವನ್ನು ಅವರಿಗೆ ಕೊಟ್ಟು ಅವರಿಂದ ಕೇವಲ ದು ರೂಪಾಯಿಯನ್ನು ನೀಡುವಂತೆ ಆರ್ಶೀವದಿಸಿಕೊಂಡು ಅದನ್ನು ತೆಗೆದುಕೊಂಡು ಮನೆಯಲ್ಲಿ ಇಡಬೇಕಂತೆ. ಹಣ ಇಡುವ ಜಾಗದಲ್ಲಿ ಇದನ್ನು ಇಟ್ಟು ಪೂಜಿಸಿದರೆ ಜೀವನದಲ್ಲಿ ಹುಡುಕಿಕೊಂಡು ಬರುತ್ತದೆಯಂತೆ ಎನ್ನುತ್ತಾರೆ ಪಂಡಿತ ಮಹಾಶಯರು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಚಂದ್ರ ಗ್ರಹಣದ ಸಂದರ್ಭ ಏನು ಮಾಡಬೇಕು.. ದೋಷ ಕಳೆಯುವುದು ಹೇಗೆ..?

ಇವತ್ತು ಖಂಡಗ್ರಾಸ ಚಂದ್ರಗ್ರಹಣ. ಗ್ರಹಣ ಎಂದೊಡನೆ ಹಲವರಿಗೆ ಭಯವಾಗುತ್ತೆ. ಗ್ರಹಣದಿಂದ ಯಾವ ...

news

2017ರ ಹೊಸ ವರ್ಷದಲ್ಲಿ ನಿಮ್ಮ ಭವಿಷ್ಯ ಹೇಗಿರಲಿದೆ ಗೊತ್ತಾ?

2017ರ ಹೊಸ ವರ್ಷದ ರಾಶಿ ಭವಿಷ್ಯ ಜ್ಯೋತಿಷ್ಯಶಾಸ್ತ್ರದ ಪಂಡಿತರಿಂದ ತಯಾರಿಸಲಾಗಿದೆ. ಭವಿಷ್ಯದ ಜೊತೆಗೆ ...

news

ಆರೋಗ್ಯ ಮತ್ತು ಸಂಪತ್ತಿಗೆ ವಾಸ್ತು ಟಿಪ್ಸ್ ಪಾಲಿಸಿ ದುಷ್ಟಶಕ್ತಿಗಳನ್ನು ದೂರವಿಡಿ

* ಕಸ ಗುಡಿಸುವ ಪೊರಕೆಗಳನ್ನು ಕಣ್ಣಿನಿಂದ ಮರೆಯಾಗುವಂತೆ ಮ‌ೂಲೆಯಲ್ಲಿ ತಲೆಕೆಳಗಾಗಿ ಇಡುವುದರಿಂದ ಕುಟುಂಬದ ...

news

ಆರೋಗ್ಯ, ನೆಮ್ಮದಿ ಸಾಮರಸ್ಯ ಹೊಂದಲು ದೇವರ ಆಜ್ಞೆಗಳನ್ನು ಪಾಲಿಸಿ

2009ರಲ್ಲಿ ಗುರು ಕಟಕದಲ್ಲಿ ಪ್ರವೇಶಿಸಿ ದುರ್ಬಲಗೊಳ್ಳುತ್ತದೆ. ಅಪರಾಧ ಮತ್ತು ಆರ್ಥಿಕ ಹಿಂಜರಿತ ...