ಬೆಂಗಳೂರು: ಸ್ವಂತ ಮನೆ ಎನ್ನುವುದು ಪ್ರತಿಯೊಬ್ಬರ ಕನಸು.ನಾವು ಕಟ್ಟುವ ಮನೆ ನಿರ್ವಿಘ್ನವಾಗಿ ಪೂರ್ಣವಾಗಿ, ಅಲ್ಲಿ ನಮಗೆ ನೆಮ್ಮದಿಯಿಂದ ನೆಲೆಸಲು ಸಾಧ್ಯವಾಗಬೇಕೆಂದರೆ ಸುಮುಹೂರ್ತದಲ್ಲಿ ಮನೆ ಕಟ್ಟಲು ಪ್ರಾರಂಭಿಸಬೇಕು.