Widgets Magazine

ಸೂರ್ಯ ಅಧಿಪತಿಯಾಗಿರುವ ಜಾತಕದ ವ್ಯಕ್ತಿಯ ಭವಿಷ್ಯ ಹೇಗಿರುತ್ತದೆ?

ಬೆಂಗಳೂರು| Krishnaveni K| Last Modified ಭಾನುವಾರ, 22 ನವೆಂಬರ್ 2020 (09:03 IST)
ಬೆಂಗಳೂರು: ಒಂದೊಂದು ರಾಶಿಯವರಿಗೆ ಒಂದೊಂದು ಗ್ರಹ ಅಧಿಪತಿಯಾಗಿರುತ್ತಾನೆ. ಸೂರ್ಯನ ಪ್ರಭಾವ ಜಾತಕದಲ್ಲಿ ಹೆಚ್ಚಿದ್ದರೆ ಏನು ಪರಿಣಾಮ ಎಂದು ನೋಡೋಣ.

 
ಸೂರ್ಯನ ಪ್ರಭಾವ ಹೆಚ್ಚಿದ್ದರೆ, ಆತ್ಮವಿಶ್ವಾಸಿಗಳೂ, ಸಹೃದಯಿಗಳೂ ಆಗಿರುತ್ತಾರೆ. ಹಾಗೆಯೇ ಇತರರಿಗೆ ತಂದೆಯ ಸ್ಥಾನದಲ್ಲಿದ್ದು ಕಾಪಾಡುತ್ತಾರೆ. ಜಾತಕದಲ್ಲಿ ಸೂರ್ಯನ ಪ್ರಭಾವವಿದ್ದರೆ ಆ ವ್ಯಕ್ತಿಗಳು ಸರ್ಕಾರಿ ಕೆಲಸ, ಇಲ್ಲವೇ ಪ್ರಭಾವೀ ಹುದ್ದೆಯನ್ನು ಪಡೆಯುತ್ತಾರೆ.




ಇದರಲ್ಲಿ ಇನ್ನಷ್ಟು ಓದಿ :