ಬುಧ ಅಧಿಪತಿಯಾಗಿರುವ ಜಾತಕದ ವ್ಯಕ್ತಿಯ ಭವಿಷ್ಯ ಹೇಗಿರುತ್ತದೆ?

ಬೆಂಗಳೂರು| Krishnaveni K| Last Modified ಬುಧವಾರ, 25 ನವೆಂಬರ್ 2020 (08:53 IST)
ಬೆಂಗಳೂರು: ಒಂದೊಂದು ರಾಶಿಯವರಿಗೆ ಒಂದೊಂದು ಗ್ರಹ ಅಧಿಪತಿಯಾಗಿರುತ್ತಾನೆ. ಬುಧ ಪ್ರಭಾವ ಜಾತಕದಲ್ಲಿ ಹೆಚ್ಚಿದ್ದರೆ ಏನು ಪರಿಣಾಮ ಎಂದು ನೋಡೋಣ.
 

ಜಾತಕದಲ್ಲಿ ಬುಧನ ಪ್ರಭಾವ ಹೆಚ್ಚಿದ್ದರೆ ಅವರು ಲೆಕ್ಕ, ಬ್ಯಾಂಕಿಂಗ್ ಇತ್ಯಾದಿ ಕೆಲಸಗಳಲ್ಲಿ ಯಶಸ್ಸು ಕಾಣುತ್ತಾರೆ. ಇವರು ಒಂದು ರೀತಿಯಲ್ಲಿ ಕ್ರಮಬದ್ಧವಾಗಿ ಜೀವನ ಸಾಗಿಸುವವರು. ತಾಂತ್ರಿಕ ವೃತ್ತಿ, ಡಿಜಿಟಲ್ ಮಾಧ‍್ಯಮ, ಟೆಲಿಕಾಂ ವೃತ್ತಿ, ಬ್ಯಾಂಕಿಂಗ್ ವೃತ್ತಿಗಳಲ್ಲಿ ಯಶಸ್ಸು ಗಳಿಸುತ್ತಾರೆ.
ಇದರಲ್ಲಿ ಇನ್ನಷ್ಟು ಓದಿ :