ಸೌರವ್ಯೂಹದಲ್ಲಿ, ಅಪೂರ್ವ ಪ್ರಕೃತಿಯ ವಿದ್ಯಮಾನ, ಆಗಸ್ಟ್ 16 ರಂದು ಸಂಜೆ 5 ಗಂಟೆ 35 ನಿಮಿಷಕ್ಕೆ ಚಂದ್ರನು ಮೀನರಾಶಿಗೆ ಪ್ರವೇಶಿಸುವುದರೊಂದಿಗೆ ಗ್ರಹಮಾಲಿಕಾ ಯೋಗ ಪ್ರಾರಂಭವಾಗುತ್ತದೆ. ಎಂಟು ಗ್ರಹಗಳು ಅನುಕ್ರಮವಾಗಿ ಮೀನ ರಾಶಿಯಿಂದ ಕನ್ಯಾ ರಾಶಿಯವರೆಗೆ ಸಾಲಾಗಿಬರುತ್ತವೆ. ಈ ವಿದ್ಯಮಾನಕ್ಕೆ ಗ್ರಹಮಾಲಿಕಾ ಯೋಗವೆಂದು ಕರೆಯಲಾಗುತ್ತದೆ. ಮೀನರಾಶಿಯಲ್ಲಿ ಚಂದ್ರ, ಮೇಷ ರಾಶಿಯಲ್ಲಿ ಗುರು, ವೃಷಭ ರಾಶಿಯಲ್ಲಿ ಕೇತು, ಮಿಥುನ ರಾಶಿಯಲ್ಲಿ ಕುಜ ಕಟಕ ರಾಶಿಯಲ್ಲಿ ರವಿ ಮತ್ತು ಶುಕ್ರ, ಸಿಂಹ ರಾಶಿಯಲ್ಲಿ ವಕ್ರೀ