ಬೆಂಗಳೂರು: ಗುಜರಾತ್ ನಲ್ಲಿರುವ ಸೋಮನಾಥ ಮಂದಿರವು ದೇಶದಲ್ಲಿ ಒಂದು ಪ್ರಮುಖ ತೀರ್ಥ ಸ್ಥಳವಾಗಿದೆ. ಇದು ಕೇವಲ ಶಿವನಿಗೆ ಸಂಬಂಧಿಸಿದ ಕ್ಷೇತ್ರವಲ್ಲ, ಶ್ರೀಕೃಷ್ಣನಿಗೂ ಮಹತ್ವದ್ದಾಗಿದೆ.ಬಾಲ್ಕಾ ತೀರ್ಥ ಸೋಮನಾಥ ಮಂದಿರದಿಂದ 4 ಕಿ.ಮೀ. ದೂರದಲ್ಲಿ ಬಾಲ್ಕಾ ತೀರ್ಥವಿದೆ. ಶ್ರೀಕೃಷ್ಣ ತನ್ನ ಶರೀರ ತ್ಯಜಿಸಿದ್ದು ಇದೇ ಸ್ಥಳದಿಂದ ಎನ್ನಲಾಗಿದೆ. ಬಾಲ್ಕಾದ ಒಂದು ಆಲದ ಮರದ ಅಡಿಯಲ್ಲಿ ಶ್ರೀಕೃಷ್ಣ ವಿಶ್ರಮಿಸುತ್ತಿದ್ದಾಗ ಬೇಟೆಗಾರನೊಬ್ಬ ಕೃಷ್ಣನ ಕಾಲನ್ನು ಜಿಂಕೆಯ ಕಣ್ಣು ಎಂದು ತಪ್ಪಾಗಿ ತಿಳಿದು ಬಾಣ ಬಿಡುತ್ತಾನೆ. ಇದು