ಬೆಂಗಳೂರು: ನಮಗೆ ಆಗದೇ ಇರುವವರು ಯಾರೋ ಮಾಟ ಮಂತ್ರ ಮಾಡಿದಾಗ ಅದರಿಂದ ಹೊರಬರಲು ಅಥವಾ ಅದು ನಮ್ಮ ಮೇಲೆ ಪ್ರಭಾವ ಬೀರದೇ ಇರಲು ಏನು ಮಾಡಬೇಕು?ದೇವರ ಮನೆಯಲ್ಲಿ ಗಣೇಶನ ವಿಗ್ರಹ ಸ್ಥಾಪಿಸುವ ಮೊದಲು ಆ ಜಾಗದಲ್ಲಿ ಕಲ್ಲುಪ್ಪು ಹಾಕಿದರೆ ಧನಾತ್ಮಕ ಶಕ್ತಿ ಹೆಚ್ಚುವುದು. ಗಣೇಶನ ದೇವಾಲಯಕ್ಕೆ ಹೋಗಿ ಕೆಂಪು ದಾಸವಾಳ ಹೂವು ಅರ್ಪಿಸಿದರೆ ದುಷ್ಟ ಶಕ್ತಿ ದೂರ ಮಾಡಬಹುದು.ಮನೆಯಲ್ಲಿರುವ ದುಷ್ಟ ಶಕ್ತಿಯನ್ನು ದೂರ ಮಾಡಲು ಉಪ್ಪು ಸಹಕಾರಿ. ಮನೆಯನ್ನು ಉಪ್ಪು