ಬೆಂಗಳೂರು: ಯಾವುದೇ ಶುಭ ಕಾರ್ಯಕ್ಕೆ ತೊಡಗಬೇಕಾದರೂ ಶುಭ ಮುಹೂರ್ತ ನೋಡಿ ಮುಂದುವರಿದರೆ ಕೆಲಸ ಸುಗಮವಾಗುತ್ತದೆ ಎಂಬ ನಂಬಿಕೆಯಿದೆ. ಶುಭ ಮುಹೂರ್ತ ಲೆಕ್ಕ ಹಾಕುವುದಕ್ಕೆ ಜ್ಯೋತಿಷಿಗಳೇ ಬೇಕಿಲ್ಲ. ನೀವೇ ಲೆಕ್ಕ ಹಾಕಬಹುದು. ಅದು ಹೇಗೆ? ತುಂಬಾ ಸುಲಭ ಇಲ್ಲಿ ನೋಡಿ.ಜನ್ಮ ನಕ್ಷತ್ರದಿಂದ ಆರಂಭಿಸಿ ನಿರ್ದಿಷ್ಟ ಶುಭ ಕಾರ್ಯ ಮಾಡುವ ದಿನದ ನಕ್ಷತ್ರದವರೆಗೆ ಎಣಿಸಬೇಕು. ಬಂದ ಸಂಖ್ಯೆಯನ್ನು ಆ ನಂತರ ಒಂಭತ್ತರಿಂದ ಭಾಗಿಸಬೇಕು. ಭಾಗಿಸಿದ ನಂತರ ಉಳಿದ ಶೇಷ ಸಂಖ್ಯೆಯ ಆಧಾರದಲ್ಲಿ ಶುಭ