ಬೆಂಗಳೂರು: ಶನಿ ದೆಸೆಯಿಂದಾಗಿ ಎಲ್ಲವೂ ಕೆಡುಕಾಗುತ್ತಿದೆ, ಕಷ್ಟ ಕಾಲ ಬೆನ್ನ ಹಿಂದೆಯೇ ಇದೆ ಎಂಬ ಚಿಂತೆಯೇ? ಹಾಗಿದ್ದರೆ ಪ್ರತೀ ಶನಿವಾರಗಳಂದು ಈ ಕೆಲಸ ಮಾಡಿ.ಹನುಮಂತನ ಪೂಜೆ ಮಾಡಿದರೆ ಶನಿಯ ಕೆಟ್ಟ ಪ್ರಭಾವ ಕಡಿಮೆಯಾಗುವುದು ಎಂಬ ನಂಬಿಕೆಯಿದೆ. ಅದೇ ರೀತಿ ಪುರಾಣಗಳ ಪ್ರಕಾರ ಶನಿ ಶಿವ ಭಕ್ತ. ಹೀಗಾಗಿ ಶಿವನ ಆರಾಧನೆ ಮಾಡುವುದೂ ಸೂಕ್ತ.ಪ್ರತೀ ಶನಿವಾರ ನವಗ್ರಹ ಪೀಡಹರ ಸ್ತೋತ್ರ ಓದುವುದರಿಂದ ಶನಿಯ ಪ್ರಭಾವ ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ. ನವಗ್ರಹ ಪೂಜೆ